ಒಂದುವೇಳೆ ತನ್ನ ಬಯೋಪಿಕ್ ಮಾಡಿದರೆ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ನಟಿಸಬೇಕು ಎಂದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ತನ್ನ ಚಿತ್ರದಲ್ಲಿ ತಾನೇ ನಟಿಸಬಲ್ಲೆ ಎಂದೂ ಯುವಿ ಹೇಳಿದ್ದಾರೆ.<br /><br />Yuvraj Singh feels that actor Siddhant Chaturvedi would be the best bet to portray him if a biopic is ever made on him. The former cricketer however first said that he might give a thought to portraying the character himself.